ಯಶ್ ಬರ್ತ್ ಡೇ ಗಾಗಿ ಅಭಿಮಾನಿಗಳು ರಾಕಿಂಗ್ ಸ್ಟಾರ್ DP ಡಿಸೈನ್ ಹೆಂಗೆ ರೆಡಿ ಮಾಡಿದ್ದಾರೆ ನೋಡಿ | Yash CDP

2023-01-06 3

KGF Actor Yashs birthday CDP goes viral. Rocking Star Yash would be celebrating his 37th birthday on january 8th.
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಅಭಿಮಾನಿಗಳು ಕಾಮನ್ ಡಿಪಿ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಯಶ್ ಅಭಿಮಾನಿಗಳ ಟ್ವಿಟ್ಟರ್, ಫೇಸ್ಬುಲ್, ಇನ್‌ಸ್ಟಾ ಖಾತೆಗಳಲ್ಲಿ ಈ ಸ್ಪೆಷಲ್ ಸಿಡಿಪಿ ರಾರಾಜಿಸ್ತಿದೆ.

#Yash #YashBirthday #YashCDP #YashCommonDP #YashFans #Yashrecords #Yashbirthdaycelebration #KGF2 #KFFStar

Videos similaires